ಶಾನ್ವಿ ಶ್ರೀವಾತ್ಸವ್ ಕಸ್ತೂರಿ ಮಹಲ್ ಗೆ ಪುನೀತ್ ರಾಜಕುಮಾರ್ ಸಾಥ್

ಶುಕ್ರವಾರ, 1 ಜನವರಿ 2021 (09:08 IST)
ಬೆಂಗಳೂರು: ಹಿರಿಯ ನಿರ್ದೇಶಕ ದಿನೇಶ್ ಬಾಬು ನಿರ್ದೇಶನದ ‘ಕಸ್ತೂರಿ ಮಹಲ್’ ಸಿನಿಮಾ ಟೀಸರ್ ನ್ನು ಇಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಲಾಂಚ್ ಮಾಡಲಿದ್ದಾರೆ.


ಶಾನ್ವಿ ಶ್ರೀವಾತ್ಸವ್ ನಾಯಕಿಯಾಗಿ ಅಭಿನಯಿಸಿರುವ ಕಸ್ತೂರಿ ಮಹಲ್ ಸಿನಿಮಾ ಈಗಾಗಲೇ ಚಿತ್ರೀಕರಣ ಮುಗಿಸಿದ್ದು, ಈ ವರ್ಷಕ್ಕೆ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದೆ. ಇಂದು ಹೊಸ ವರ್ಷದಂದು ಪವರ್ ಸ್ಟಾರ್ ಕೈಯಲ್ಲಿ ಟೀಸರ್ ಲಾಂಚ್ ಆಗಲಿದೆ. ಈಗಾಗಲೇ ಶಾನ್ವಿ ಟ್ರೆಡಿಷನಲ್ ಲುಕ್ ಚಿತ್ರದ ಬಗ್ಗೆ ಕುತೂಹಲ ಮೂಡಿಸಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ