ಹಾಡು ಹಾಡಿ ಸ್ಪೆಷಲ್ ಆಗಿ ಹೊಸ ವರ್ಷಕ್ಕೆ ವಿಶ್ ಮಾಡಿದ್ರು ಪುನೀತ್ ರಾಜಕುಮಾರ್

ಶುಕ್ರವಾರ, 1 ಜನವರಿ 2021 (09:00 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೊಸ ವರ್ಷದ ಶುಭಾಶಯವನ್ನು ವಿಶೇಷವಾಗಿಯೇ ಅಭಿಮಾನಿಗಳಿಗೆ ಸಲ್ಲಿಸಿದ್ದಾರೆ. ಅದೂ ಸುಂದರ ಹಾಡಿನ ಮೂಲಕ.


ಪರಿಸರ ಸಂರಕ್ಷಣೆ ಕುರಿತು ಸಂದೇಶ ನೀಡುವ ‘ಈ ನೆಲ ಈ ಜಲ ನಮ್ಮದು’ ಎಂಬ ಹಾಡನ್ನು ಸ್ವತಃ ತಾವೇ ಹಾಡಿ ಹೊಸ ವರ್ಷಕ್ಕೆ ಶುಭಾಶಯ ಕೋರಿದ್ದಾರೆ. ಪವರ್ ಸ್ಟಾರ್ ಧ್ವನಿಯಲ್ಲಿ ಈ ಮೆಲೊಡಿ ಹಾಡನ್ನು ಕೇಳಿ ಅಭಿಮಾನಿಗಳೂ ಖುಷ್ ಆಗಿದ್ದಾರೆ. ಜೊತೆಗೆ ಕೊರೋನಾ ಎಲ್ಲಾ ಹೋಗಿ ಹೊಸ ಹುಮ್ಮಸ್ಸಿನಿಂದ ಕೆಲಸ ಮಾಡೋಣ ಎಂದು ಪುನೀತ್ ಕರೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ