ಕಾರು ಚಾಲಕನ ಮೇಲೆ ಹೃದಯವಂತಿಕೆ ಮೆರೆದ ಕಿಚ್ಚ ಸುದೀಪ್
‘ನನ್ನ ಮನೆಯ ಹೊರಗೆ ಗಂಟೆಗಳ ಕಾಲ ಒಬ್ಬ ಅಭಿಮಾನಿಯಾಗಿ ನನ್ನನ್ನು ಕಾಣಲು ನಿಂತಿದ್ದೆ. ಈಗ ನಮ್ಮ ಕಾರು ಚಾಲಕನಾಗಿ ಮನೆಯ ಸದಸ್ಯನಂತೇ ಆಗಿರುವೆ. ನಮ್ಮ ಬಗ್ಗೆ ಕಾಳಜಿ ವಹಿಸುವೆ. ಸಹೋದರನಂತಿರುವೆ. ನಿನಗೆ ಹುಟ್ಟುಹಬ್ಬದ ಶುಭಾಷಯಗಳು’ ಎಂದು ಕಿಚ್ಚ ಶುಭ ಕೋರಿದ್ದಾರೆ.