ಪ್ರತೀ ಬಾರಿ ನಿನ್ನ ನೋಡುವಾಗಲೆಲ್ಲಾ ಲವ್ ಆಗುತ್ತೆ! ಪತ್ನಿ ರಾಧಿಕಾಗೆ ರಾಕಿಂಗ್ ಸ್ಟಾರ್ ಯಶ್ ವಿಶ್ ಮಾಡಿದ ಪರಿಯಿದು!
ಈಗ ಸಿನಿಮಾ ಬಿಡುಗಡೆಗೆ ಮೊದಲು ಯಶ್ ‘ಪ್ರತೀ ಬಾರಿ ನಿನ್ನನ್ನು ತೆರೆ ಮೇಲೆ ನೋಡುವಾಗಲೂ ಹೊಸದಾಗಿ ಲವ್ ಆಗುತ್ತದೆ. ಪ್ರತೀ ಬಾರಿ ನೀನು ನನಗೆ ಅದ್ಭುತವೆನಿಸುತ್ತಿ. ನಿನಗೆ ಮತ್ತು ನಿನ್ನ ಅದ್ಭುತ ತಂಡಕ್ಕೆ ನನ್ನ ಶುಭಾಷಯಗಳು. ನಿರೂಪ್ ನೀನು ತುಂಬಾ ಚೆನ್ನಾಗಿ ಕಾಣ್ತಿದ್ದೀಯಾ. ರಾಕ್ ಲೈನ್ ಸರ್, ಪ್ರಿಯಾ, ಪ್ರೀತಾ ನಿಮಗೆಲ್ಲಾ ನನ್ನ ಶುಭ ಹಾರೈಕೆಗಳು’ ಎಂದು ಇಡೀ ತಂಡಕ್ಕೆ ಶುಭ ಕೋರಿದ್ದಾರೆ.