ಕನ್ನಡದಲ್ಲಿ ಕಿಚ್ಚ ಸುದೀಪ್ ಇಷ್ಟಪಡುವ ಇಬ್ಬರೇ ವ್ಯಕ್ತಿಗಳು ಯಾರು ಗೊತ್ತಾ?!
ಅಷ್ಟೇ ಅಲ್ಲ, ಮಾತಾಡ್ ಮಾತಾಡ್ ಮಲ್ಲಿಗೆ ಎಂಬ ಸಿನಿಮಾದಲ್ಲಿ ಸಾಹಸಸಿಂಹನ ಜತೆ ಅಭಿನಯಿಸಿರುವ ಸುದೀಪ್ ಗೆ ಅವರ ಮೇಲೆ ಎಲ್ಲಿಲ್ಲದ ಗೌರವವಂತೆ. ಅದೇ ರೀತಿ ಸುದೀಪ್ ಇಷ್ಟಪಡುವ ಇನ್ನೊಬ್ಬ ನಟ ಎಂದರೆ ಪ್ರಕಾಶ್ ರೈ. ಆದರೆ ರನ್ನ ಸಿನಿಮಾದಲ್ಲಿ ಮಾತ್ರ ಒಟ್ಟಿಗೆ ನಟಿಸಲು ಅವಕಾಶ ಸಿಕ್ಕಿದ್ದಂತೆ.
ಪ್ರಕಾಶ್ ರೈ ಬರೆದ ಇರುವುದೆಲ್ಲವ ಬಿಟ್ಟು ಎಂಬ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಸುದೀಪ್ ಈ ಇಬ್ಬರು ನಟರ ಮೇಲೆ ತಮಗಿರುವ ಪ್ರೀತಿ ಹೇಳಿಕೊಂಡಿದ್ದಾರೆ.