ಹೀರೋ ಜತೆ ಮಲಗಲು ಹೇಳಿದ ನಿರ್ದೇಶಕ-ನಟಿ ಕಿಶ್ವೆರ್ ಮರ್ಚೆಂಟ್
ಅವಕಾಶ ಬೇಕಾದರೆ ಹೀರೋ ಜತೆ ಮಲಗಬೇಕು ಎಂದು ನಿರ್ದೇಶಕರು ಹೇಳಿದ್ದಾರಂತೆ. ಅವಕಾಶ ಬೇಡ ಎಂದು ನಟಿ ತಿರಸ್ಕರಿಸಿ ಬಂದಿದ್ದಾರಂತೆ. ಆ ಹೀರೋ ಹಾಗೂ ನಿರ್ದೇಶಕನ ಹೆಸರನ್ನು ನಟಿ ಬಹಿರಂಗ ಪಡಿಸಲಿಲ್ಲ.
ನಟಿ ಕಿಶ್ವೆರ್ ಅವರು ಕಾವ್ಯಾಂಜಲಿ, ಏಕ್ ಹಸೀನಾ ಥಿ, ಖಯಾಮತ್ ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.