ಖ್ಯಾತ ಗಾಯಕ ಯೇಸುದಾಸ್ ಗೆ ಕೊನೆಗೂ ಅನಂತ ಪದ್ಮನಾಭ ದೇವಾಲಯಕ್ಕೆ ಪ್ರವೇಶ ಸಿಕ್ಕಿತು!
ಆದರೆ ಹಲವು ಹಿಂದೂ ಭಕ್ತಿಗೀತೆಗಳಿಗೆ, ಭಜನೆಗಳಿಗೆ ಧ್ವನಿ ನೀಡಿರುವ ಯೇಸುದಾಸ್ ಹಿಂದೂಗಳಂತೆಯೇ ಹಿಂದೂ ಧರ್ಮದ ಆಚರಣೆ ಪಾಲಿಸುತ್ತಾರೆ. ಹೀಗಾಗಿ ತಮಗೆ ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು. ಇದೀಗ ಖ್ಯಾತ ಗಾಯಕನ ಮನವಿಗೆ ಮನ್ನಣೆ ಸಿಕ್ಕಿದೆ.