ರಾಘವೇಶ್ವರ ಶ್ರೀಗಳಿಗೂ ಗೌರಿ ಲಂಕೇಶ್ ಹತ್ಯೆಗೂ ಸಂಬಂಧವಿಲ್ಲ
ಈ ನಡುವೆ ಗೌರಿ ಹತ್ಯೆಯಲ್ಲಿ ರಾಘವೇಶ್ವರ ಸ್ವಾಮೀಜಿಗಳ ಕೈವಾಡವಿದ್ದರೆ ಪ್ರೇಮಲತಾ ದಂಪತಿಗಳು ತಕ್ಷಣವೇ ದೂರು ನೀಡಬೇಕಿತ್ತು. ಇಷ್ಟು ದಿನ ವಿಳಂಬ ಮಾಡಿದ್ದೇಕೆ ಎಂದು ಸಂಸದ ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ. ಅಲ್ಲದೆ, ಸುಳ್ಳು ದೂರು ನೀಡಿರುವ ಪ್ರೇಮಲತಾ ದಂಪತಿಯನ್ನೇ ವಿಚಾರಣೆಗೊಳಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.