ಕೊರಟಾಲ ಶಿವನ ಚಿತ್ರವನ್ನು ನಿರಾಕರಿಸಿದ ಸ್ಟಾರ್ ನಟ

ಭಾನುವಾರ, 25 ಏಪ್ರಿಲ್ 2021 (13:16 IST)
ಹೈದರಾಬಾದ್ : ಟಾಲಿವುಡ್ ಖ್ಯಾತ ನಿರ್ದೇಶಕರಲ್ಲಿ  ಕೊರಟಾಲ ಶಿವ ಕೂಡ ಒಬ್ಬರು. ಇಂತಹ ಖ್ಯಾತ ನಿರ್ದೇಶಕನ ಚಿತ್ರದಲ್ಲಿ ನಟಿಸಲು ಖ್ಯಾತ ನಟರೊಬ್ಬರು ನಿರಾಕರಿಸಿದ್ದಾರಂತೆ.

ಹೌದು. ನಿರ್ದೇಶಕ ಕೊರಟಾಲ ಶಿವ ಅವರು  ತಮ್ಮ ಮುಂದಿನ ಯೋಜನೆಯನ್ನು ಯುವಸೂಧ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿಲು ಹೊರಟಿದ್ದಾರೆ. ಇದಕ್ಕೆ ನಟ ವಿಜಯ ದೇವರಕೊಂಡ ಅವರನ್ನು ಪ್ರಮುಖ ಪಾತ್ರಕ್ಕಾಗಿ ಆಯ್ಕೆ ಮಾಡಿದ್ದಾರೆ.

ಆದರೆ ಇತ್ತೀಚೆಗೆ ಕೊರಟಾಲ ಶಿವ ಅವರು ವಿಜಯ್ ದೇವರಕೊಂಡ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದ್ದಾರೆ. ಆದರೆ ನಟ ಹಲವಾರು ಯೋಜನೆಗಳನ್ನು ಹೊಂದಿದ್ದ ಕಾರಣ ಡೇಟ್ ಹೊಂದಿಸಲು ಆಗದೇ ಈ ಚಿತ್ರವನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ