ರಿಲೀಸ್ ಗೆ ರೆಡಿಯಾಯ್ತು ಲವ್ ಮಾಕ್ಟೇಲ್ 2
ಮುಂದಿನ ತಿಂಗಳು ಅಥವಾ ಡಿಸೆಂಬರ್ ನಲ್ಲಿ ಚಿತ್ರ ತೆರೆ ಕಾಣುವ ನಿರೀಕ್ಷೆಯಿದೆ. ಈಗಾಗಲೇ ಕೆಲವು ಹಾಡುಗಳು ಬಿಡುಗಡೆಯಾಗಿದ್ದು ಹಿಟ್ ಆಗಿವೆ. ಲವ್ ಮಾಕ್ಟೇಲ್ 1 ಸಿನಿಮಾ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಇದೀಗ ಅದರ ಮುಂದಿನ ಭಾಗದ ಸಿನಿಮಾ ಮೇಲೂ ಅಷ್ಟೇ ಕುತೂಹಲವಿದೆ.