ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಪಾರು ಸೀರಿಯಲ್ ಖ್ಯಾತಿಯ ಮಾನಸಿ ಜೋಶಿ
ಮಾನಸಿ ಅವರು ತಮ್ಮ ಮದುವೆಗೆ ಬಿಗ್‌ಬಾಸ್ ಖ್ಯಾತಿಯ, ಪಾರು ಸೀರಿಯಲ್‌ನ ನಾಯಕಿ ಮೋಕ್ಷಿತಾ ಪೈ, ಭಾರತಿ ವಿಷ್ಣುವರ್ಧನ್ ಸೇರಿದಂತೆ ಅನೇಕರಿಗೆ ಮದುವೆಗೆ ಆಹ್ವಾನ ನೀಡಿದ್ದಾರೆ. ಇನ್ನೂ ಹೊಸ ಬದುಕಿಗೆ ಕಾಲಿಡುತ್ತಿರುವ ನಟಿಗೆ ಫ್ಯಾನ್ಸ್ ಶುಭಕೋರಿದ್ದಾರೆ.