ಪ್ರೇಮಿಗಳ ದಿನಕ್ಕೆ ರಿಯಲ್ ಜೋಡಿ ಮೇಘನಾ ರಾಜ್-ಚಿರು ಸರ್ಜಾ ಬಿಡುಗಡೆ ಮಾಡಿದ ಎಂಗೇಜ್ ಮೆಂಟ್ ವಿಡಿಯೋ ವೈರಲ್ (ವಿಡಿಯೋ)

ಬುಧವಾರ, 14 ಫೆಬ್ರವರಿ 2018 (10:38 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ರೀಲ್ ಜೋಡಿ ರಿಯಲ್ ಆಗಿ ಹಸೆಮಣೆಗೇರುತ್ತಿರುವವರ ಪೈಕಿ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಕೂಡಾ ಒಂದು. ಈ ಜೋಡಿ ಈ ಪ್ರೇಮಿಗಳ ದಿನಕ್ಕೆ ತಮ್ಮ ಎಂಗೇಜ್ ಮೆಂಟ್ ನ ಖಾಸಗಿ ಕ್ಷಣಗಳ ವಿಡಿಯೋ ಒಂದು ಬಿಡುಗಡೆ ಮಾಡಿದ್ದು ಅದೀಗ ವೈರಲ್ ಆಗಿದೆ.
 

ನಿನ್ನೆಯೇ ಮೇಘನಾ ತಮ್ಮ ಟ್ವಿಟರ್ ನಲ್ಲಿ ಎಂಗೇಜ್ ಮೆಂಟ್ ವಿಡಿಯೋ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದರು. ಅದರಂತೆ ಇಂದು ಚಿರು ಸರ್ಜಾ ತಮ್ಮ ಟ್ವಿಟರ್ ಮೂಲಕ ವಿಡಿಯೋ ಬಿಡುಗಡೆ ಮಾಡಿದ್ದಾರೆ. ನೀವೂ ನೋಡಿ..













ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ