ಅಭಿಮಾನಿಗೆ ಕಪಾಳ ಮೋಕ್ಷ ಮಾಡಿದ ನಂದಮೂರಿ ಬಾಲಕೃಷ್ಣ

ಗುರುವಾರ, 17 ಆಗಸ್ಟ್ 2017 (11:35 IST)
ಹೈದರಾಬಾದ್: ತೆಲುಗು ಸೂಪರ್ ಸ್ಟಾರ್ ತಮ್ಮ ಜತೆ ಸೆಲ್ಫೀ ತೆಗೆಯಲು ಬಂದ ಅಭಿಮಾನಿಗೆ ಕಪೋಳ ಮೋಕ್ಷ ಮಾಡಿದ್ದಾರೆ.

 
ಮುಂಬರುವ ಉಪಚುನಾವಣೆಗೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಬಾಲಕೃಷ್ಣ ಬಳಿ ಅಭಿಮಾನಿಯೊಬ್ಬ ಸೆಲ್ಫೀ ತೆಗೆಯುವ ಆಸೆಯಿಂದ ಸನಿಹ ಬಂದಿದ್ದ.

ಇದರಿಂದ ಕೆರಳಿದ ಬಾಲಕೃಷ್ಣ ಅಭಿಮಾನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಈ ವಿಡಿಯೋ ಈಗ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಹಿಂದೊಮ್ಮೆ ಇದೇ ರೀತಿ ತಿರುಪತಿಗೆ ಭೇಟಿ ನೀಡಿದ್ದಾಗ ಸೆಲ್ಫೀ ತೆಗೆಯಲು ಬಂದಿದ್ದ ಅಭಿಮಾನಿಗೆ ಬಾಲಕೃಷ್ಣ ಕಪಾಳಕ್ಕೆ ಹೊಡೆದಿದ್ದರು. ಇದೀಗ ಕೆಲವೇ ತಿಂಗಳುಗಳ ಅವಧಿಯಲ್ಲಿ ಮತ್ತೆ ಅದೇ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ.. ಸೀರೆ ಉಡದೇ ಡೀಪ್ ನೆಕ್ ತೋರಿಸಿದ್ದೇ ಪ್ರಿಯಾಂಕಾ ಚೋಪ್ರಾಗೆ ಕುತ್ತು ತಂದಿತು!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ