ರಿಯಲ್ ಸ್ಟಾರ್ ಉಪೇಂದ್ರ ಮನೆಯಲ್ಲಿ ಅದ್ಧೂರಿ ನವರಾತ್ರಿ

ಶನಿವಾರ, 24 ಅಕ್ಟೋಬರ್ 2020 (11:43 IST)
ಬೆಂಗಳೂರು: ನವರಾತ್ರಿ ಪ್ರಯುಕ್ತ ರಿಯಲ್ ಸ್ಟಾರ್ ಉಪೇಂದ್ರ ಮನೆಯಲ್ಲಿ ಅದ್ಧೂರಿಯಾಗಿ ಪೂಜೆ ನೆರವೇರಿಸಲಾಗಿದೆ. ಲೈವ್ ಬಂದ ಪ್ರಿಯಾಂಕ ಉಪೇಂದ್ರ ತಮ್ಮ ಮನೆಯ ಪೂಜೆಯ ವೈಭವವನ್ನು ಅಭಿಮಾನಿಗಳೂ ತೋರಿಸಿ ಖುಷಿಪಟ್ಟಿದ್ದಾರೆ.


ಮೂಲತಃ ಪ್ರಿಯಾಂಕ ಬಂಗಾಲಿಯವರು. ಹೀಗಾಗಿ ಅವರಿಗೆ ನವರಾತ್ರಿ, ದುರ್ಗಾ ಪೂಜೆ ಎಂದರೆ ವಿಶೇಷವೇ. ಹೀಗಾಗಿ ಮನೆಯಲ್ಲೂ ಸಂಭ್ರಮದ ಆಚರಣೆ ಮಾಡಲಾಗಿದೆ. ಯಾವುದೇ ಹಬ್ಬ ಹರಿದಿನಗಳನ್ನೂ ಉಪೇಂದ್ರ ಕುಟುಂಬ ಭಕ್ತಿಯಿಂದ ಆಚರಿಸುತ್ತದೆ. ಈಗ ನವರಾತ್ರಿಯಲ್ಲೂ ದುರ್ಗಾ ಪೂಜೆ ಮಾಡಿರುವುದಾಗಿ ಪ್ರಿಯಾಂಕ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ