ತಾರೆಯರ ಸಂಭ್ರಮಾಚರಣೆಗೆ ಆನ್ ಲೈನ್ ವೇದಿಕೆ ಮಾಡಿಕೊಂಡಿರುವ ಅಭಿಮಾನಿಗಳು
ಎಲ್ಲವೂ ಲಾಕ್ ಡೌನ್ ಇಫೆಕ್ಟ್. ಆದರೆ ಒಂದು ರೀತಿಯಲ್ಲಿ ಇದು ಒಳ್ಳೆಯದೇ ಆದರೂ ಸ್ಟಾರ್ ನಟರ ಅಭಿಮಾನಿಗಳ ನಡುವೆ ಇಲ್ಲದ ಪೈಪೋಟಿ ಏರ್ಪಡುತ್ತಿರುವುದು ಮಾತ್ರ ವಿಪರ್ಯಾಸ. ಹಾಗಿದ್ದರೂ ಸಾಮಾಜಿಕ ಜಾಲತಾಣವನ್ನು ಸಿನಿಮಾ ಲೋಕವೂ ತನ್ನ ಪ್ರಚಾರಕ್ಕೆ ಪರಿಣಾಮಕಾರಿಯಾಗಿ ಬಳಸುತ್ತಿದೆ.