ಪವಿತ್ರಾ ಗೌಡ ಆಂಡ್ ಗ್ಯಾಂಗ್ ಗೆ ಇಂದು ಹ್ಯಾಪೀ ಡೇ
ಉಳಿದ ಎಲ್ಲಾ ಆರೋಪಿಗಳೂ ಬರೋಬ್ಬರಿ ಆರು ತಿಂಗಳ ಬಳಿಕ ಹೊರಜಗತ್ತಿಗೆ ಕಾಲಿಡಲಿದ್ದಾರೆ. ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದು, ಜಾಮಿನು ಸಿಕ್ಕ ಸುದ್ದಿ ತಿಳಿದ ತಕ್ಷಣ ಖುಷಿಯಿಂದ ಕಣ್ಣೀರು ಹಾಕಿದ್ದರಂತೆ. ಇಂದು ಆರೋಪಿಗಳು ಬಿಡುಗಡೆಯಾಗಲಿದ್ದಾರೆ.