ಅಲ್ಲು ಅರ್ಜುನ್ ಬಂಧಿಸಲು ಬೆಡ್‌ರೂಂಗೆ ನುಗ್ಗಿದ ಪೊಲೀಸರು: ದಿಸ್ ಈಸ್ ಟೂ ಮಚ್ ಎಂದು ನಟ ಗರಂ
ಸದ್ಯ ಅಲ್ಲು ಅರ್ಜುನ್‌ನನ್ನು ಬಂಧಿಸಿರುವ ಪೊಲೀಸರು ಮೆಡಿಕಲ್ ಟೆಸ್ಟ್‌ಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ನಾಂಪಲ್ಲಿ ಕೋರ್ಟ್‌ಗೆ ಹಾಜರು ಪಡಿಸಲು ಪೊಲೀಸರ ತಯಾರಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.