ಹೊಸ ವರ್ಷದ ಮೊದಲ ದಿನ ಪ್ರಕಾಶ್ ರೈ ಕಡೆಯಿಂದ ಬಂದ ಹೊಸ ಸುದ್ದಿ
ಅಷ್ಟೇ ಅಲ್ಲ, ತಾವು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದು, ಅಬ್ ಕೀ ಬಾರ್ ಜನತಾ ಕೀ ಸರ್ಕಾರ್ ಎಂದು ಘೋಷಣೆ ಮಾಡಿದ್ದಾರೆ. ಆ ಮೂಲಕ ತಾವು ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ.