ರೊಮ್ಯಾಂಟಿಕ್ ಜಾಹೀರಾತುವೊಂದರಲ್ಲಿ ಪ್ರಿನ್ಸ್ ಮಹೇಶ್ ಬಾಬು-ತಮನ್ನಾ

ಬುಧವಾರ, 10 ಮಾರ್ಚ್ 2021 (09:58 IST)
ಹೈದರಾಬಾದ್ : ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರು ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರೊಂದಿಗೆ ಕೆಲಸ ಮಾಡಲು ಹೊರಟ್ಟಿದ್ದಾರಂತೆ.

ಆದರೆ ಇವರಿಬ್ಬರು ಜೊತೆಯಾಗಿ ಕೆಲಸ ಮಾಡಲು ಹೊರಟಿದ್ದು ಸಿನಿಮಾದಲ್ಲಿ ಅಲ್ಲ. ಜಾಹೀರಾತಿಗಾಗಿ. ಹೌದು, ನಟ ಮಹೇಶ್ ಬಾಬು ಅವರು ನಟಿ ತಮನ್ನಾ ಭಾಟಿಯಾ ಹಾಸಿಗೆ ಕಂಪೆನಿಗಾಗಿ ರೊಮ್ಯಾಂಟಿಕ್ ಜಾಹೀರಾತು ಮಾಡಲಿದ್ದಾರಂತೆ. ಈ ಜಾಹೀರಾತನ್ನು ಶೀಘ್ರದಲ್ಲಿಯೇ ಚಿತ್ರೀಕರಿಸಲಾಗುವುದು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ