ಬಾಲಿವುಡ್ ನಟಿಗೆ ಟಚಿಂಗ್ ಟಚಿಂಗ್ ಕಿರುಕುಳ ನೀಡಿದ ನಿರ್ಮಾಪಕ?
ಬಾಲಿವುಡ್ ಸಿನಿಮಾ ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ಆ ಥರ ಕಿರುಕುಳ ನೀಡಿದ ಆರೋಪವನ್ನು ನಟಿಯೊಬ್ಬಳು ಮಾಡಿದ್ದಾರೆ.
ಮೀ ಟೂ ಆರಂಭದಲ್ಲೇ ಹೇಳಿಕೊಳ್ಳಬೇಕು ಎಂದು ವಿಡಿಯೋ ಪೋಸ್ಟ್ ಮಾಡಿದ್ದೆ. ಆದರೆ ಅವಕಾಶ ಸಿಗೋದಿಲ್ಲ ಎಂದು ಹೆಚ್ಚಿನವರು ಹೇಳಿದ್ದರಿಂದ ಪೋಸ್ಟ್ ಡಿಲಿಟ್ ಮಾಡಿದ್ದೆ ಎಂದು ನಟಿ ಪಾಯಲ್ ಘೋಷ್ ಹೇಳಿದ್ದಾರೆ.