ವಿಶಿಷ್ಟ ರೀತಿಯಲ್ಲಿ ಪ್ರಚಾರಕ್ಕೆ ಸಿದ್ಧವಾದ ಪುನೀತ್ ‘ಯುವರತ್ನ’ ತಂಡ

ಭಾನುವಾರ, 7 ಫೆಬ್ರವರಿ 2021 (09:14 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾ ಏಪ್ರಿಲ್ 1 ರಂದು ಬಿಡುಗಡೆಯಾಗುತ್ತಿರುವುದಾಗಿ ಈಗಾಗಲೇ ದಿನಾಂಕ ಘೋಷಣೆಯಾಗಿದೆ.


ಈ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯಿದೆ. ಹೀಗಾಗಿ ಚಿತ್ರತಂಡ ವಿಶಿಷ್ಟವಾಗಿ ಪ್ರಮೋಷನ್ ಮಾಡಲು ಪ್ರಾರಂಭಿಸಿದೆ. ಅದು ಯಾವ ರೀತಿ ಎಂಬುದನ್ನು ಇನ್ನೂ ಚಿತ್ರತಂಡ ಗುಟ್ಟುಬಿಟ್ಟುಕೊಟ್ಟಿಲ್ಲ. ಆದರೆ ಫ್ಯಾನ್ಸ್ ಮಾತ್ರ ಯಾವ ರೀತಿ ಇರಬಹುದು ಎಂದು ತಮ್ಮದೇ ರೀತಿಯಲ್ಲಿ ಗೆಸ್ ಮಾಡಲು ಶುರು ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ