ಪುನೀತ್ ಅಭಿಮಾನಿಗಳಿಗೆ ಜೇಮ್ಸ್ ಹಬ್ಬ ಇಂದು

ಶುಕ್ರವಾರ, 11 ಮಾರ್ಚ್ 2022 (08:50 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಇಂದು ಜೇಮ್ಸ್ ಸಿನಿಮಾ ಕಡೆಯಿಂದ ಮತ್ತೊಂದು ಸರ್ಪೈಸ್.

ಜೇಮ್ಸ್ ಸಿನಿಮಾದ ಎರಡನೇ ಹಾಡು ಇಂದು ಲಾಂಚ್ ಆಗುತ್ತಿದೆ. ಪಿಆರ್ ಕೆ ಯೂ ಟ್ಯೂಬ್ ಚಾನೆಲ್ ನಲ್ಲಿ ಇಂದು ಜೇಮ್ಸ್ ಎರಡನೇ ಹಾಡು ಬೆಳಿಗ್ಗೆ 11.11 ಕ್ಕೆ ಲಾಂಚ್ ಆಗುತ್ತಿದೆ.

ಮೊದಲ ಹಾಡು ಟ್ರೇಡ್ ಮಾರ್ಕ್ ಈಗಾಗಲೇ ಬಿಡುಗಡೆಯಾಗಿ ಅದ್ಭುತ ರೆಸ್ಪಾನ್ಸ್ ಪಡೆದಿತ್ತು. ಹೀಗಾಗಿ ಈಗ ಎರಡನೇ ಹಾಡಿನ ಬಗ್ಗೆಯೂ ಕುತೂಹಲ ಹೆಚ್ಚಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ