ನಿಖಿಲ್ ಬರ್ತ್ ಡೇಗೆ ಶುಭ ಕೋರಿದ ರಚಿತಾ ರಾಂಗೆ ಅಭಿಮಾನಿಗಳು ಹೀಗೆ ಹೇಳೋದಾ?!
ರಚಿತಾ ನಾನು ಗೌಡರ ಹುಡುಗನನ್ನೇ ಮದುವೆಯಾಗೋದು ಎಂದಿದ್ದೇ ತಡ, ನಿಖಿಲ್ ಜತೆಗೆ ಅವರ ಹೆಸರು ಥಳುಕು ಹಾಕಿಕೊಂಡಿತ್ತು. ಸೀತಾರಾಮ ಕಲ್ಯಾಣ ಸಿನಿಮಾ ಬಳಿಕ ರಚಿತಾಗೆ ಸ್ನೇಹಿತರಾಗಿರುವ ನಿಖಿಲ್, ರಚಿತಾ ಅಕ್ಕ ನಿತ್ಯಾ ರಾಮ್ ಮದುವೆಗೂ ಬಂದಿದ್ದರು.
ಹೀಗಾಗಿ ಈ ಮುದ್ದು ಜೋಡಿಯ ಫೋಟೋ ನೋಡಿ ಕೆಲವರು ಅಣ್ಣ-ಅತ್ತಿಗೆ ಎಂದು ಕರೆದರೆ ಮತ್ತೆ ಕೆಲವರು ನಿಮ್ಮಿಬ್ಬರ ಮದುವೆ ಯಾವಾಗ ಎಂದು ತಮಾಷೆ ಮಾಡಿದ್ದಾರೆ.