ರಿಷಬ್ ಶೆಟ್ಟಿ ಬೆನ್ನು ತಟ್ಟಿದ ತಲೈವಾ ರಜನೀಕಾಂತ್
ಕಾಂತಾರ ವೀಕ್ಷಿಸಿ ಟ್ವೀಟ್ ಮಾಡಿರುವ ರಜನಿ ಕಾಂತಾರ ವೀಕ್ಷಿಸುವಾಗ ರೋಮಾಂಚನಗೊಂಡೆ. ಇದೊಂದು ಅದ್ಭುತ ಸಿನಿಮಾ. ರಿಷಬ್ ಶೆಟ್ಟಿ ಮತ್ತು ತಂಡಕ್ಕೆ ಅಭಿನಂದನೆಗಳು ಎಂದಿದ್ದಾರೆ.
ರಿಷಬ್ ಸಿನಿಮಾವನ್ನು ಈಗಾಗಲೇ ಬಾಲಿವುಡ್, ಟಾಲಿವುಡ್ ಸೇರಿದಂತೆ ಪರಭಾಷೆಯ ಅನೇಕ ಮಂದಿ ವೀಕ್ಷಿಸಿ ಶಹಬ್ಬಾಶ್ ಗಿರಿ ನೀಡಿದ್ದಾರೆ.