ಸಮಂತಾ ಋತು ಪ್ರಭು ಸ್ಯಾಂಡಲ್ ವುಡ್ ಗೆ ಎಂಟ್ರಿ

ಬುಧವಾರ, 26 ಅಕ್ಟೋಬರ್ 2022 (10:44 IST)
Photo Courtesy: Twitter
ಬೆಂಗಳೂರು: ಟಾಲಿವುಡ್ ನಂ.1 ಹೀರೋಯಿನ್ ಸಮಂತಾ ಋತು ಪ್ರಭು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.

ಸಮಂತಾ ಋತು ಪ್ರಭು ಯಶೋಧ ಎನ್ನುವ ಸಿನಿಮಾದಲ್ಲಿ ಅಭಿಯನಸಿದ್ದು, ಅದು ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇದು ಕನ್ನಡದಲ್ಲೂ ಬಿಡುಗಡೆಯಾಗಲಿದೆ.

ಈ ಸಿನಿಮಾದ ಟ್ರೈಲರ್ ನಾಳೆ ಸಂಜೆ 5.36 ಕ್ಕೆ ಬಿಡುಗಡೆಯಾಗುತ್ತಿದ್ದು, ಕನ್ನಡದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಟ್ರೈಲರ್ ಲಾಂಚ್ ಮಾಡಲಿದ್ದಾರೆ. ಈ ಮೂಲಕ ಸಮಂತಾ ಕನ್ನಡಕ್ಕೆ ಎಂಟ್ರಿ ಕೊಡಲಿದ್ದಾರೆ.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ