ರಾಮ್ ಚರಣ್ ಮಗಳ ತೊಟ್ಟಿಲ ಶಾಸ್ತ್ರ ಸಂಭ್ರಮ
ರಾಮ್ ಚರಣ್ ಮತ್ತು ಉಪಾಸನಾಗೆ ಹೆಣ್ಣು ಮಗುವಾಗಿತ್ತು. ಇದೀಗ ತೊಟ್ಟಿಲ ಶಾಸ್ತ್ರ ಶಾಸ್ತ್ರೋಸ್ತ್ರಕವಾಗಿ ನೆರವೇರುತ್ತಿದೆ. ಇಂದು ಉಪಾಸನಾ ತಾಯಿ ಮನೆಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ.
ಇದಕ್ಕಾಗಿ ಉಪಾಸನಾ ಮನೆಯಲ್ಲಿ ಭರ್ಜರಿ ಸಿದ್ಧತೆ ನಡೆಸಲಾಗಿದೆ. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.