ಅಲ್ಲು ಅರ್ಜುನ್ ಗೆ ಗಿಫ್ಟ್ ಕೊಟ್ರು ರಶ್ಮಿಕಾ ಮಂದಣ್ಣ
ಇತ್ತೀಚೆಗೆ ಪ್ಯಾರಿಸ್ ಟೂರ್ ಮುಗಿಸಿ ಬಂದ ರಶ್ಮಿಕಾ ಅಲ್ಲು ಅರ್ಜುನ್ ಗೆ ಸ್ಪೆಷಲ್ ಗಿಫ್ಟ್ ಒಂದನ್ನು ಕಳುಹಿಸಿಕೊಟ್ಟಿದ್ದಾರೆ. ಈ ಗಿಫ್ಟ್ ನಿಮಗೆ ಕೊಡಬೇಕೆನಿಸಿತು. ಅದಕ್ಕೆ ಕೊಟ್ಟೆ ಸರ್. ನಮ್ಮಿಬ್ಬರಿಗೂ ಪುಷ್ಪ ಸಿನಿಮಾಗೆ ಆಲ್ ದಿ ಬೆಸ್ಟ್ ಎಂದು ರಶ್ಮಿಕಾ ಉಡುಗೊರೆ ಜೊತೆ ಸಂದೇಶ ಬರೆದಿದ್ದಾರೆ.
ಈ ಫೋಟೋವನ್ನು ಅಲ್ಲು ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ರಶ್ಮಿಕಾ ಕೊಟ್ಟ ಉಡುಗೊರೆ ಏನೆಂದು ಸಸ್ಪೆನ್ಸ್ ಆಗಿ ಉಳಿದಿದೆ.