ಕನ್ನಡ ಸಿನಿಮಾದಲ್ಲಿ ಯಾಕೆ ಅಭಿನಯಿಸ್ತಾ ಇಲ್ಲ? ರಶ್ಮಿಕಾ ಮಂದಣ್ಣ ಉತ್ತರ ನೋಡಿ!
ಇದಕ್ಕೆ ರಶ್ಮಿಕಾ ಸದ್ಯಕ್ಕೆ ನಾನು ಈಗಾಗಲೇ ಒಪ್ಪಿಕೊಂಡಿರುವ ತೆಲುಗು, ಹಿಂದಿ, ತಮಿಳು ಸಿನಿಮಾಗಳೇ ಸಾಕಷ್ಟಿವೆ. ಈಗಾಗಲೇ ಬಿಡುವಿಲ್ಲದೇ ದುಡಿಯುತ್ತಿದ್ದೇನೆ. ಒಂದು ವೇಳೆ ನಾನು ಕನ್ನಡ ಸಿನಿಮಾವನ್ನೂ ಒಪ್ಪಿಕೊಂಡರೆ ವರ್ಷದ 365 ದಿನವೂ ಬಿಡುವಿಲ್ಲದೇ ದುಡಿಯಬೇಕಾಗುತ್ತದೆ ಎಂದು ರಶ್ಮಿಕಾ ಹೇಳಿದ್ದಾರೆ.