ರಶ್ಮಿಕಾ ಮಂದಣ್ಣ ಏರ್ ಪೋರ್ಟ್ ಸ್ಟೈಲ್ ಗೆ ನೆಟ್ಟಿಗರು ಫಿದಾ
ರಶ್ಮಿಕಾ ಪಿಂಕ್ ಮಾಸ್ಕ್, ಟೀ ಶರ್ಟ್ ಜೊತೆಗೆ ಶಾರ್ಟ್ಸ್ ಹಾಕಿಕೊಂಡು ಮುಂಬೈ ಏರ್ ಪೋರ್ಟ್ ನಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದು, ಅವರ ಹೊಸ ಸ್ಟೈಲ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಸದ್ಯಕ್ಕೆ ಸಿನಿಮಾ ಕೆಲಸಕ್ಕಾಗಿ ರಶ್ಮಿಕಾ ಮುಂಬೈನಲ್ಲಿ ಓಡಾಡುತ್ತಿದ್ದರು. ಇತ್ತೀಚೆಗೆ ಕರಣ್ ಜೋಹರ್ ಕಚೇರಿಗೂ ಭೇಟಿ ನೀಡಿ ಸದ್ಯದಲ್ಲೇ ಹೊಸ ಸುದ್ದಿ ಕೊಡುವ ಸೂಚನೆ ನೀಡಿದ್ದರು.