ಪೊಗರು ವೀಕ್ಷಿಸುವ ಅಭಿಮಾನಿಗಳಿಗೆ ಕೆಂಪು ಹಾಸಿನ ಸ್ವಾಗತ ನೀಡಿರುವ ಧ್ರುವ ಸರ್ಜಾ

ಶುಕ್ರವಾರ, 19 ಫೆಬ್ರವರಿ 2021 (10:10 IST)
ಬೆಂಗಳೂರು: ಧ್ರುವ ಸರ್ಜಾ ತಮ್ಮ ಅಭಿಮಾನಿಗಳನ್ನು ವಿಐಪಿಗಳು ಎಂದೇ ಕರೆಯುತ್ತಾರೆ. ಅದು ಕೇವಲ ಬಾಯಿಮಾತಿಗಲ್ಲ. ವರ್ತನೆಯಲ್ಲೂ ತೋರಿಸಿದ್ದಾರೆ.


ಪೊಗರು ಸಿನಿಮಾ ಇಂದಿನಿಂದ ಥಿಯೇಟರ್ ನಲ್ಲಿ ಬಿಡುಗಡೆಯಾಗಿದ್ದು, ಈ ಸಿನಿಮಾ ವೀಕ್ಷಣೆಗೆ ಬರುತ್ತಿರುವ ಅಭಿಮಾನಿಗಳಿಗೆ ಧ್ರುವ ಕೆಂಪು ಹಾಸು ಹಾಕಿ ಥಿಯೇಟರ್ ಗೆ ಸ್ವಾಗತ ಕೋರಿದ್ದಾರೆ. ಆ ಮೂಲಕ ಅಭಿಮಾನಿಗಳಿಗೆ ಇದುವರೆಗೆ ಯಾರೂ ತೋರದ ಗೌರವ ತೋರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ