ಮತ್ತೆ ಒಂದಾದ ನಟ ಶಾರುಖ್ ಖಾನ್ – ದೀಪಿಕಾ ಪಡುಕೋಣೆ

ಶನಿವಾರ, 12 ಸೆಪ್ಟಂಬರ್ 2020 (22:36 IST)
ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ಮತ್ತೆ ಒಂದಾಗಿದ್ದಾರೆ.

ಶಾರುಖ್ ಖಾನ್ ಅವರ ಮುಂದಿನ ಚಲನಚಿತ್ರವನ್ನು ತಮಿಳು ನಿರ್ದೇಶಕ ಅಟ್ಲೀ ನಿರ್ದೇಶನ ಮಾಡಲಿದ್ದಾರೆ.

ಈ ಚಿತ್ರಕ್ಕಾಗಿ ದೀಪಿಕಾ ಪಡುಕೋಣೆ ಅವರರೊಂದಿಗೆ ಮತ್ತೆ ಒಂದಾಗಲು ಈ ಸ್ಟಾರ್ ನಟ ಶಾರುಖ್ ಖಾನ್ ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ.

ಕಿಂಗ್ ಖಾನ್ ಮತ್ತು ದೀಪಿಕಾ ಅವರು ಅಭಿನಯಿಸಲಿರುವ ಹೊಸ ಚಿತ್ರಕ್ಕಾಗಿ ‘ಸಾಂಕಿ’ ಎಂದು ಹೆಸರಿಸಿದ್ದಾರೆ.

ನಾಲ್ಕನೇ ಬಾರಿಗೆ ಪರಸ್ಪರ ಜೋಡಿಯಾಗಿ ಈ ಸ್ಟರ್ ನಟ, ನಟಿ ಡ್ಯುಯೆಟ್ ಹಾಡಲಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ