ಮೈಸೂರಿನಲ್ಲಿ ರಾಕಿಂಗ್ ಸ್ಟಾರ್ ಯಶ್ ಚುರುಮುರಿ ತಿನ್ನಲು ಹೋದರೆ ಮುತ್ತಿದ ಫ್ಯಾನ್ಸ್
ಇದೀಗ ಯಶ್ ಮೈಸೂರಿಗೆ ಭೇಟಿ ನೀಡಿದ್ದಾರೆ. ಅಲ್ಲಿನ ಬೀದಿ ಬದಿ ಚ್ಯಾಟ್ ಸೆಂಟರ್ ರವಿ ಚುರುಮುರಿಗೆ ಭೇಟಿ ಕೊಟ್ಟು ಚುರುಮುರಿ ಸವಿಯಲು ಹೊರಟಿದ್ದಾರೆ.
ಎಂದಿನಂತೆ ಈ ವೇಳೆ ಯಶ್ ಗೆ ಅಭಿಮಾನಿಗಳು ಮುತ್ತಿಕೊಂಡಿದ್ದಾರೆ. ಸೆಲ್ಫೀಗಾಗಿ ಮುಗಿಬಿದ್ದಿದ್ದಾರೆ. ತಮ್ಮನ್ನು ನೋಡಲು ಬಂದ ಅಭಿಮಾನಿಗಳಿಗೆ ಯಾರಿಗೂ ನಿರಾಸೆ ಮಾಡದ ಯಶ್ ಚುರುಮುರಿ ಜೊತೆಗೆ ಸೆಲ್ಫೀಗೆ ಪೋಸ್ ಕೊಟ್ಟು ಖುಷಿಕೊಟ್ಟರು.