ಅಣ್ಣನ ಜತೆಗಿನ ಭಾವುಕ ಕ್ಷಣ ಹಂಚಿಕೊಂಡ ರಾಕಿಂಗ್ ಸ್ಟಾರ್ ಯಶ್ ಸಹೋದರಿ

ಮಂಗಳವಾರ, 4 ಆಗಸ್ಟ್ 2020 (11:36 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಜತೆಗಿನ ಭಾವುಕ ಕ್ಷಣವೊಂದರ ವಿಡಿಯೋವನ್ನು ಅವರ ಸಹೋದರಿ ನಂದಿನಿ ಹಂಚಿಕೊಂಡಿದ್ದಾರೆ.


ನಿನ್ನೆ ರಾಖಿ ಹಬ್ಬದ ನಿಮಿತ್ತ ಯಶ್ ತಮ್ಮ ಸಹೋದರಿ ಜತೆಗೆ ಕಳೆದಿದ್ದಾರೆ. ಈ ವೇಳೆ ನಂದಿನಿ ಅಣ್ಣ ಯಶ್ ಕೈಗೆ ರಾಖಿ ಕಟ್ಟಿ ಸಿಹಿ ತಿನಿಸಿ ಸಂಭ‍್ರಮಿಸಿದ್ದಾರೆ. ಈ ವಿಡಿಯೋವನ್ನು ನಂದಿನಿ ಹಂಚಿಕೊಂಡಿದ್ದು ವೈರಲ್ ಆಗಿದೆ.

ಪ್ರತೀ ವರ್ಷವೂ ಯಶ್ ತಮ್ಮ ಸಹೋದರಿ ಜತೆಗೆ ತಪ್ಪದೇ ರಾಖಿ ಹಬ್ಬ ಆಚರಿಸುತ್ತಾರೆ. ಅದರಂತೆ ಈ ಬಾರಿಯೂ ಆಚರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ