ಆರ್ ಆರ್ ಆರ್ ಸಿನಿಮಾದ ತಮಿಳುನಾಡು ಥಿಯೇಟರ್ ಹಕ್ಕು ಖ್ಯಾತ ಪ್ರೊಡಕ್ಷನ್ ಹೌಸ್ ಗೆ ಮಾರಾಟ

ಗುರುವಾರ, 18 ಫೆಬ್ರವರಿ 2021 (13:41 IST)
ಹೈದರಾಬಾದ್ : ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ಸ್ಟಾರ್ ನಟರಾದ ಜೂನಿಯರ್ ಎನ್ ಟಿಆರ್ ಹಾಗೂ ರಾಮಚರಣ್ ಜೊತೆಯಾಗಿ ನಟಿಸಿದ ‘ಆರ್ ಆರ್ ಆರ್ ‘ ಚಿತ್ರ ಅಕ್ಟೋಬರ್ 13ರಂದು ಬಿಡುಗಡೆಯಾಗಲಿದೆ. ಹಾಗಾಗಿ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಈ ಹಿನ್ನಲೆಯಲ್ಲಿ  ಖ್ಯಾತ ಪ್ರೊಡಕ್ಷನ್ ಹೌಸ್ ಲೈಕಾ ಪ್ರೊಡಕ್ಷನ್ಸ್ ಆರ್ ಆರ್ ಆರ್ ಸಿನಿಮಾದ ತಮಿಳುನಾಡು ಥಿಯೇಟರ್ ಹಕ್ಕುಗಳನ್ನು 42 ಕೋಟಿ ರೂ.ಗೆ ಪಡೆದುಕೊಂಡಿದೆ. ಈ ಬಗ್ಗೆ ಆರ್ ಆರ್ ಆರ್ ಚಿತ್ರದ ನಿರ್ಮಾಪಕ ಡಿ.ವಿ.ದಾನಯ್ಯ ಈ ವಿಚಾರವನ್ನು ಪ್ರೊಡಕ್ಷನ್ ಹೌಸ್ ನ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ