ಲಿವೈಸ್, ಪಾಂಟಾಲೂನ್, ಲೊರೆಲ್, ಐಡೀ ಐವೇರ್‌ನಂತಹ ಸೌಂದರ್ಯ ಉತ್ಪನ್ನಗಳ ರಾಯಭಾರಿಯಾಗಿ ಮಿಂಚಿದ್ದಾಳೆ ಸಯಾಮಿ ಖೇರ್. ಬಾಲಿವುಡ್ ಚೋಟಾ ನವಾಬ್ ಸೈಫ್ ಆಲಿ ಖಾನ್ ಜೊತೆಗೆ ಇಮೇಜ್ ಐವೇರ್ ಜಾಹೀರಾತಿನಲ್ಲಿ ಅಭಿನಯಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಅವಕಾಶಗಳಿಗೆ ಎದುರು ನೋಡುತ್ತಿದ್ದು, ಫೋಟೋಶೂಟ್ ಮೂಲಕ ಎಲ್ಲರ ಗಮನಸೆಳೆಯುವ ಪ್ರಯತ್ನ ಮಾಡಿದ್ದಾರೆ.