ಸ್ಯಾಂಡಲ್ ವುಡ್ ತಾರೆಯರ ‘ಕೃಷ್ಣ ಜನ್ಮಾಷ್ಠಮಿ’ ಸಂಭ್ರಮ

ಮಂಗಳವಾರ, 11 ಆಗಸ್ಟ್ 2020 (11:36 IST)
ಬೆಂಗಳೂರು: ಇಂದು ಶ್ರೀ ಕೃಷ್ಣ ಜನ್ಮಾಷ್ಠಮಿ ಹಬ್ಬಕ್ಕೆ ಸ್ಯಾಂಡಲ್ ವುಡ್ ತಾರೆಯರು ಸಾಮಾಜಿಕ ಜಾಲತಾಣದ ಮೂಲಕ ಶುಭ ಕೋರಿದ್ದಾರೆ.


ಚಾಲೆಂಜಿಂಗ್ ಸ್ಟಾರ್ ದರ್ಶನ್, ಸುಮಲತಾ ಅಂಬರೀಶ್, ರಮ್ಯಾ, ಅಭಿಷೇಕ್ ಅಂಬರೀಶ್, ವಸಿಷ್ಠ ಸಿಂಹ, ರಮೇಶ್ ಅರವಿಂದ್, ಜಗ್ಗೇಶ್ ಸೇರಿದಂತೆ ಅನೇಕ ತಾರೆಯರು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ಜತೆಗೆ ತಮ್ಮ ಮನೆಯಲ್ಲಿ ಕೃಷ್ಣ ಜನ್ಮಾಷ್ಠಮಿ ಆಚರಣೆಯ ಬಗ್ಗೆಯೂ ಹಂಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ