ಸ್ವಿಮ್ ಸೂಟ್ನಲ್ಲಿ ರಾಗಿಣಿ ನೀರಾಟ ನೋಡಿ ಪಡ್ಡೆ ಹೈಕಳು ಕ್ಲೀನ್ ಬೋಲ್ಡ್
ಇದೀಗ ಶೇರ್ ಮಾಡಿದ ಪೋಟೋದಲ್ಲಿ ರಾಗಿಣಿ ಕಪ್ಪು ಬಣ್ಣದ ಸ್ವಿಮ್ ಸೂಟ್ನಲ್ಲಿ ಬೋಲ್ಟ್ ಆಗಿ ಫೋಟೋಗೆ ಫೋಸ್ ನೀಡಿದ್ದಾರೆ.
ನಟ ಸುದೀಪ್ ಅಭಿನಯದ ವೀರ ಮದಕರಿ ಸಿನಿಮಾದ ಮೂಲಕ ರಾಗಿಣಿ ಸ್ಯಾಂಡಲ್ವುಡ್ಗೆ ಪ್ರವೇಶಿಸಿದರು. ಈ ಸಿನಿಮಾದ ಅಭಿನಯದಿಂದ ರಾಗಿಣಿ ಕನ್ನಡಿಗರ ಮನಸ್ಸನ್ನು ಗೆದ್ದಿದ್ದರು. ಆ ನಂತರ ಕನ್ನಡ ಹಿಂದಿ, ಮಲಯಾಳ, ತಮಿಳಿನಲ್ಲಿ 30ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.