ಹಾಗಾಗಿ ಗಾಂಧಿನಗರಕ್ಕೆ ಡಿಸೆಂಬರ್ ಅಂದ್ರೆ ಏನೋ ಒಂಥರಾ ಅಕ್ಕರೆ. ಈ ಸಲ ಡಿಸೆಂಬರಲ್ಲಿ ಸಾಕಷ್ಟು ಸಿನಿಮಾಗಳು ತೆರೆಗೆ ಬರುತ್ತಿವೆ. ಅವುಗಳಲ್ಲಿ ದರ್ಶನ್ ಅಭಿನಯದ ಚಕ್ರವರ್ತಿ, ಮಲ್ಟಿಸ್ಟಾರರ್ ಚೌಕ, ರಕ್ಷಿತ್ ಶೆಟ್ಟಿಯ ಕಿರಿಕ್ ಪಾರ್ಟಿ, ಸುದೀಪ್ ಅವರ ಹೆಬ್ಬುಲಿ, ಗಣೇಶ್ ಅವರ ಸುಂದರಾಂಗ ಜಾಣ, ರಮೇಶ್ ಅರವಿಂದ್ ಅವರ ಪುಷ್ಪಕ ವಿಮಾನ ಕೂಡ ಒಂದು.