ಕೋರ್ಟ್ ನಿಂದ ಬಿಗ್ ರಿಲೀಫ್ ಪಡೆದ ನಿರ್ದೇಶಕ ಶಂಕರ್
ಹೀಗಾಗಿ ಲೈಕಾ ಪ್ರೊಡಕ್ಷನ್ ಹೌಸ್ ಈ ಬಗ್ಗೆ ಶಂಕರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದೆ. ಶಂಕರ್ ಬೇರೆ ಸಿನಿಮಾ ಮುಂದಿನ ಪ್ರಾಜೆಕ್ಟ್ ಗೆ ತೆರಳದಂತೆ ತಡೆಯೊಡ್ಡುವಂತೆ ಕೋರಿದೆ. ಆದರೆ ಈ ಕೇಸ್ ನ ವಿಚಾರಣೆ ನಡೆಸಿದ ಕೋರ್ಟ್ ಶಂಕರ್ ಮುಂದಿನ ಯೋಜನೆಗೆ ಹೋಗುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಆದರೆ ಈ ವಿಷಯದ ಬಗ್ಗೆ ಶಂಕರ್ ಸ್ಪಷ್ಟನೆ ನೀಡುವಂತೆ ಕೇಳಿದೆ ಎನ್ನಲಾಗಿದೆ.