ಈಚೆಗಷ್ಟೇ ಉದ್ಯಮಿ ರೋಷನ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರೂಪಕಿ ಅನುಶ್ರೀ ಅವರು ಮದುವೆ ಬಳಿಕ ಗಂಡನ ಜತೆಗಿನ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ದಸರಾ ಸಂದರ್ಭದಲ್ಲಿ ಮಂಗಳೂರಿನಲ್ಲಿ ಗಂಡ ಹಾಗೂ ಸ್ನೇಹಿತರ ಜತೆ ಕಳೆದ ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದರು.
ಮದುವೆ ಸಂದರ್ಭದಲ್ಲಿ ರೋಷನ್ ಚೆನ್ನಾಗಿ ಅಡುಗೆ ಮಾಡುತ್ತಾರೆ ಎಂದು ಅನುಶ್ರೀ ಹೇಳಿದ್ದರು. ಇದೀಗ ಗಂಡನ ಅಡುಗೆ ರುಚಿಗೆ ಅನುಶ್ರೀ ಫಿದಾ ಆಗಿದ್ದಾರೆ. ಅದರ ವಿಡಿಯೋವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಅದರಲ್ಲಿ ರೋಷನ್ ಅವರು ನುಗ್ಗೆಸೊಪ್ಪು ಎಗ್ ಬುರ್ಚಿ ಮಾಡಿ, ಪತ್ನಿ ಅನುಶ್ರೀಗೆ ತಿನ್ನಿಸುತ್ತಾರೆ.