ತನ್ನ ಮ್ಯೂಸಿಕ್‌ನಿಂದ ವೈರಲ್ ಆದ ಹುಡುಗಿಗೆ ಅರ್ಜುನ್ ಜನ್ಯಾರಿಂದ ಸಿಕ್ತು ಶಾಕಿಂಗ್ ರಿಯ್ಯಾಕ್ಷನ್
ವೈರಲ್ ಹುಡುಗಿಯ ಹಾಡಿನ ದಾಟಿ ಕೇಳಿ, ಆಕೆಯಾ ರೀತಿಯೇ ಅರ್ಜುನ್ ಜನ್ಯಾ ಕೂಡಾ ಹಾಡನ್ನು ಹಾಡಲು ಪ್ರಯತ್ನಿಸಿದ್ದಾರೆ.
ವೇದಿಕೆಯೊಂದರಲ್ಲಿ ನಾನು 10 ವರ್ಷಗಳ ಹಿಂದೆ ಕಂಪೋಸ್ ಮಾಡಿದ್ದ ಹಾಡು ಇದೀಗ ವೈರಲ್ ಆಗಿದೆ ಅಂತಾ ಹೇಳಿ ನಿತ್ಯಶ್ರೀ ದಾಟಿಯಲ್ಲೇ ಹಾಡನ್ನು ಹಾಡಿದ್ದಾರೆ. ನಿತ್ಯಶ್ರೀ ಗಾಯನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ ಮಗು ತುಂಬ ಕ್ಯೂಟ್ ಆಗಿ ಎಲ್ಲ ಕಡೆ ಹಾಡುತ್ತಿದ್ದಾಳೆ. ಅವಳ ವಿಡಿಯೋಗಳು ದಿನಕ್ಕೆ 10 ಸಲ ನನಗೆ ಬರುತ್ತಿವೆ. ಎಲ್ಲೇ ಇದ್ದರೂ ಅವಳಿಗೆ ದೇವರು ಆಶೀರ್ವಾದ ಮಾಡಲಿ. ತುಂಬ ಮುಗ್ಧವಾಗಿದ್ದೀಯ ಕಂದ. ಹಾಗೆಯೇ ಇನೋಸೆಂಟ್ ಆಗಿರು. ಒಳ್ಳೆಯದಾಗಲಿ ಎಂದು ಅರ್ಜುನ್ ಜನ್ಯ ಆಶೀರ್ವಾದ ಮಾಡಿದ್ದಾರೆ.