ಭಾನುವಾರ ಸೃಜನ್ ಲೋಕೇಶ್ ಎಲ್ಲಿದ್ದೆ ಇಲ್ಲಿ ತನಕ ಅಡಿಯೋ ಲಾಂಚ್

ಶನಿವಾರ, 24 ಆಗಸ್ಟ್ 2019 (09:02 IST)
ಬೆಂಗಳೂರು: ಸೈಜನ್ ಲೋಕೇಶ್ ತಮ್ಮ ಹೋಂ ಪ್ರೊಡಕ್ಷನ್ ಲೋಕೇಶ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಿಸಿ, ನಟಿಸಿರುವ ಎಲ್ಲಿದ್ದೆ ಇಲ್ಲಿ ತನಕ ಅಡಿಯೋ ರಿಲೀಸ್ ಮಾಡುತ್ತಿದ್ದಾರೆ.


ಎಲ್ಲಿದ್ದೆ ಇಲ್ಲಿ ತನಕ ಟೀಸರ್ ಒಂದನ್ನು ಮೊನ್ನೆಯಷ್ಟೇ ಸೃಜನ್ ಬಿಡುಗಡೆ ಮಾಡಿದ್ದರು. ಇದರಲ್ಲಿ ನಾಯಕನ ಇಂಟ್ರಡಕ್ಷನ್ ಇತ್ತು. ಇದರ ಹೊರತಾಗಿ ಚಿತ್ರದ ಬಗ್ಗೆ ಸೃಜನ್ ಗುಟ್ಟುಬಿಟ್ಟುಕೊಟ್ಟಿಲ್ಲ.

ಈಗ ಭಾನುವಾರದಂದು ಟೈಟಲ್ ಟ್ರಾಕ್ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಎಲ್ಲಿದ್ದೆ ಇಲ್ಲಿ ತನಕ ಸಿನಿಮಾದಲ್ಲಿ ಸೃಜನ್ ಗೆ ನಾಯಕಿಯಾಗಿ ಹರಿಪ್ರಿಯಾ ನಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ