ನಟಿ ರೈಜಾ ವಿಸನ್ ವಿರುದ್ಧ 5ಕೋಟಿ ಮಾನನಷ್ಟ ಮೊಕ್ಕದ್ದಮೆ ಹೂಡಿದ ಚರ್ಮರೋಗ ವೈದ್ಯ
ಅಲ್ಲದೇ ಇದು ಸಾಮಾನ್ಯ ಮುಖದ ಚಿಕಿತ್ಸೆಯಲ್ಲ. ಆದರೆ ಮುಖದ ಸೌಂದರ್ಯವನ್ನು ಬೆಳಗಿಸುವ ವಿಧಾನವಾಗಿದೆ. ರೈಜಾ ಅವರು ಸೌಂದರ್ಯ ಚಿಕಿತ್ಸಾಲಯಕ್ಕೆ 2 ಬಾರಿ ಭೇಟಿ ನೀಡಿದ್ದರು. ಹಾಗೂ ಈ ಚಿಕಿತ್ಸೆಯನ್ನು ಇಷ್ಟಪಟ್ಟ ಕಾರಣ ಅವರಿಗೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಸುಳ್ಳು ಆರೋಪ ಮಾಡಿದ್ದಕ್ಕೆ ನಟಿಯ ವಿರುದ್ಧ 5 ಕೋಟಿ ಮಾನನಷ್ಟ ಮೊಕ್ಕದ್ದಮೆ ಹೂಡಿದ್ದಾರೆ ಎಂದು ತಿಳಿಸಿದ್ದಾರೆ.