ಹಾರ, ತುರಾಯಿ ಹಿಡಿದು ಕಾದಿದ್ದ ದರ್ಶನ್ ಫ್ಯಾನ್ಸ್‌ಗೆ ನಿರಾಸೆ, ಏನಿದೆ ಕೋರ್ಟ್ ತೀರ್ಪು
ದರ್ಶನ್ ಅವರಿಗೆ ನವರಾತ್ರಿ ಮುಗಿಯುವುದರೊಳಗೆಯೇ ಬಿಡುಗಡೆ ಭಾಗ್ಯ ಪಡೆಯುತ್ತಾರೆಂಬ ನಂಬಿಕೆ ಅವರ ಅಭಿಮಾನಿಗಳಲ್ಲಿ ಮೂಡಿತ್ತು. ಅದಲ್ಲದೆ ಈಚೆಗೆ ಪತ್ಬಿ ವಿಜಯಲಕ್ಷ್ಮಿ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಸ್ಟ್ ಈ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿತ್ತು.