ಮತ್ತೊಂದು ಬೈಕ್ ಸವಾರಿ ಮಾಡಿ ರೆಕಾರ್ಡ್ ಬ್ರೇಕ್ ಮಾಡಿದ ಸ್ಟಾರ್ ನಟ

ಬುಧವಾರ, 27 ಜನವರಿ 2021 (10:57 IST)
ಚೆನ್ನೈ : ತಮಿಳು ಸೂಪರ್ ಸ್ಟಾರ್ ಅಜಿತ್ ಅವರಿಗೆ ಬೈಕ್ ಸವಾರಿ ಎಂದರೆ ತುಂಬಾ ಇಷ್ಟ. ಅವರು ಲಕ್ಷಾಂತರ ಕಿಲೋಮೀಟರ್ ಗಳಷ್ಟು ಬೈಕ್ ಸವಾರಿ ಮಾಡಲು ಆಸಕ್ತಿ ಹೊಂದಿದ್ದಾರೆ.

ಈ ವಯಸ್ಸಿನಲ್ಲಿಯೂ ಅಜಿತ್ ನಿಯಮಿತವಾಗಿ ಬೈಕ್ ಸವಾರಿ ಮಾಡುತ್ತಾರೆ.ಲಾಕ್ ಡೌನ್ ಸಮಯದಲ್ಲಿ ಅಜಿತ್ ಹೈದರಾಬಾದ್ ನಿಂದ ಚೆನ್ನೈ ಗೆ ಬೈಕ್ ಸವಾರಿ ಮಾಡಿದ್ದರು. ಇದೀಗ ಅವರು ವಾರಣಾಸಿ, ಉತ್ತರಭಾರತಕ್ಕೆ ಬೈಕ್ ಸವಾರಿ ಮಾಡಿದ್ದಾರೆ
ಇದಕ್ಕೆ ಸಂಬಂಧಿಸಿದ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ನಟನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವ ನಟನೂ ಇಷ್ಟು ದೊಡ್ಡ ಸವಾರಿ ಮಾಡಿಲ್ಲ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ