ಈ ಬಾಲಿವುಡ್ ನಟನ ಜಾಕೆಟ್ ಬೆಲೆ ಕೇಳಿದ್ರೆ ಪಕ್ಕಾ ಶಾಕ್
ಬಾಲಿವುಡ್ ನಟರ ಶೋಕಿಗಳು, ಹವ್ಯಾಸಗಳಿಗೆ ಏನೂ ಕೊರತೆಯಿಲ್ಲ. ಈ ನಟನ ಜಾಕೆಟ್ ಬೆಲೆ ಚರ್ಚೆ ಆಗುವಂತೆ ಮಾಡಿದೆ.
ದಿಲ್ ಜಿತ್ ದೋಸಾಂಜ್ ಅವರ ಬಾಲೆನ್ಸಿಯಾಗಾ ಜಾಕೆಟ್ ನ ಬೆಲೆ ಆಮ್ ಆದ್ಮಿಯ ಉಳಿತಾಯಕ್ಕಿಂತ ಹೆಚ್ಚು ಎನ್ನಲಾಗುತ್ತಿದೆ.
ದಿಲ್ ಜಿತ್ ದೋಸಾಂಜ್‌ಗೆ ಜಾಕೆಟ್ ಮತ್ತು ಸ್ನೀಕರ್‌ಗಳ ಬಗ್ಗೆ ಕ್ರೇಜ್ ಇದೆ. ಗಾಯಕ ಕಮ್ ನಟನ ಹತ್ತಿರ ವಿಶ್ವದ ದೊಡ್ಡ ಬ್ರಾಂಡ್‌ಗಳ ವಸ್ತುಗಳಿವೆ.
ದಿಲ್ ಜಿತ್ ಬಾಲೆನ್ಸಿಯಾಗಾದ ಜಾಕೆಟ್‌ನ ಬೆಲೆ 1,13,000 ರೂಪಾಯಿಗಳದ್ದಾಗಿದೆ. ಬಾಲೆನ್ಸಿಯಾಗಾ ಗಾಢ ಬಣ್ಣಗಳಲ್ಲಿ ಬರುವ ಬಾಂಬರ್ ಜಾಕೆಟ್‌ಗಳಿಗೆ ಹೆಸರುವಾಸಿಯಾಗಿದೆ.