ತಮಿಳಿಗೆ ರಿಮೇಕ್ ಆಗಲಿರುವ ಉಪೇಂದ್ರ ಐ ಲವ್ ಯೂ
ವಿತರಕ ಸಂಜಯ್ ಕುಮಾರ್ ತಮಿಳು ರಿಮೇಕ್ ಹಕ್ಕು ಖರೀದಿಸಿದ್ದು, ಆರ್. ಚಂದ್ರು ಅವರಲ್ಲಿಯೇ ನಿರ್ದೇಶನ ಮಾಡಲು ಕೇಳಿಕೊಂಡಿದ್ದಾರಂತೆ. ಆದರೆ ಉಪೇಂದ್ರ ಪಾತ್ರದಲ್ಲಿ ಕಾರ್ತಿ ಅಥವಾ ವಿಜಯ್ ಸೇತುಪತಿಯನ್ನು ಕರೆತರಲು ಚಂದ್ರು ಪ್ರಯತ್ನಿಸುತ್ತಿದ್ದಾರಂತೆ. ಎಲ್ಲವೂ ಅಂತಿಮವಾದ ಮೇಲೆ ಡೀಟೈಲ್ಸ್ ಸಿಗಲಿದೆ.