ಅಲ್ಲು ಅರ್ಜುನ್ 'ಪುಷ್ಪಾ’ ಚಿತ್ರದ ಹಾಡಿನ ಶೂಟಿಂಗ್ ವಿಡಿಯೋ ಸೋರಿಕೆ

ಗುರುವಾರ, 4 ಫೆಬ್ರವರಿ 2021 (11:32 IST)
ಹೈದರಾಬಾದ್ : ನಿರ್ದೇಶಕ ಸುಕುಮಾರ್, ನಟ ಅಲ್ಲು ಅರ್ಜುನ್ ಕಾಂಬಿನೇಷನ್ ನಲ್ಲಿ  ಬಹುನಿರೀಕ್ಷೆಯ ‘ಪುಷ್ಪಾ’ ಚಿತ್ರವನ್ನು ಮಾಡಲಾಗುತ್ತಿದೆ.

ಆಗಸ್ಟ್ 13ರಂದು ಈ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ ಚಿತ್ರತಂಡ ಚಿತ್ರೀಕರಣವನ್ನು ಪೂರ್ಣಗೊಳಿಸುವ ಕಾತುರದಲ್ಲಿದೆ. ಈ ನಡುವೆ ಪುಷ್ಪಾ ಚಿತ್ರದ ಹಾಡಿನ ಶೂಟಿಂಗ್ ಗೆ ಸಂಬಂಧಿಸಿದ ವಿಡಿಯೋ ಸೋರಿಕೆಯಾಗಿದೆ.

ಈ ವಿಡಿಯೋದಲ್ಲಿ ಚಿತ್ರತಂಡ ಹಾಡಿನಲ್ಲಿ ನಿತರವಾಗಿದೆ. ಎಲ್ಲಾ ಶ್ರೀಗಂಧದ ಕಳ್ಳಸಾಗಾಣೆಕೆದಾರರು ಕಾಡಿನಲ್ಲಿ ಪಾರ್ಟಿ ಮಾಡುತ್ತಿರುವಂತೆ ತೀರುತ್ತಿದೆ. ಈ ವಿಡಿಯೋ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ