ಆದಿಪುರುಷ ಚಿತ್ರದಲ್ಲಿ ಸೀತೆ ಪಾತ್ರವಿದೆಯೇ?

ಬುಧವಾರ, 3 ಫೆಬ್ರವರಿ 2021 (11:43 IST)
ಹೈದರಾಬಾದ್ : ನಟ ಪ್ರಭಾಸ್ ಅಭಿನಯದ , ಬಾಲಿವುಡ್ ನಿರ್ದೇಶಕ ಓಂ ರೌತ್ ಅವರ ನಿರ್ದೇಶನದ ‘ಆದಿಪುರುಷ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಇದೀಗ ಪ್ರಾರಂಭವಾಗಿದೆ. ಪ್ರಮುಖ ಪಾತ್ರಗಳಿಗೆ ಮೋಷನ್ ಕ್ಯಾಪ್ಚರ್ ಮಾಡುತ್ತಿರುವುದಾಗಿ ನಿರ್ದೇಶಕರು ಅಧಿಕೃತವಾಗಿ ಘೋಷಿಸಿದ್ದಾರೆ.

ರಾಮನ ಪಾತ್ರ ಮಾಡುತ್ತಿರುವ ಪ್ರಭಾಸ್ ಹಾಗೂ ರಾವಣನ ಪಾತ್ರ ಮಾಡುತ್ತಿರುವ ಸೈಪ್ ಅಲಿ ಖಾನ್ ಅವರು ಚಿತ್ರದ ಶೂಟಿಂಗ್ ಸೆಟ್ ಸೇರಿಕೊಂಡಿದ್ದಾರೆ. ಆದರೆ ಈ ಚಿತ್ರದ ನಾಯಕಿಯ ಹೆಸರು ಇಲ್ಲಿಯವರೆಗೂ ಬಹಿರಂಗಗೊಂಡಿಲ್ಲ.ಹಾಗಾಗಿ ಆದಿಪುರುಷ ಚಿತ್ರದಲ್ಲಿ ಸೀತೆಯ ಪಾತ್ರವಿದೆಯೇ ಎಂಬ  ಸಂದೇಶ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ