ದರ್ಶನ್ ಬಿಡುಗಡೆಗಾಗಿ ಕಟ್ಟಿಕೊಂಡ ಹರಕೆಯನ್ನು ತೀರಿಸಿದ ವಿಜಯಲಕ್ಷ್ಮಿ: ಜಯ, ಸಂಪತ್ತು ಎಲ್ಲ ನಿಮ್ಮ ಹೆಸರಿನಲ್ಲಿದೆ ಎಂದ ಫ್ಯಾನ್ಸ್
ಒಟ್ಟಾರೆ ಕೊಲೆ ಪ್ರಕರಣದ ಬಳಿಕ ದರ್ಶನ್ ಹಾಗೂ ವಿಜಯಲಕ್ಷ್ಮಿ ದೇವರ ಮೊರೆ ಹೋಗುತ್ತಲೇ ಇದ್ದಾರೆ. ಇಂದು ವಿಜಯಲಕ್ಷ್ಮಿ ಮೆಜೆಸ್ಟಿಕ್‌ನ ಮಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ನಿಮ್ಮ ದಾಂಪತ್ಯದ ಮೇಲೆ ಯಾರಾ ಕಣ್ಣು ಬೀಳದಿರಲಿ ಎಂದು ಹಾರೈಸಿದ್ದಾರೆ.